ವಿಶ್ವದಲ್ಲೇ ಅತೀ ದುಬಾರಿ ಕಾರು ಖರೀದಿಸಿದ ಅಂಬಾನಿ! ಇದರ ಬೆಲೆ ಎಷ್ಟು ಕೋಟಿ ಗೊತ್ತಾ

0
793

ಭಾರತದ ಅತೀ ದೊಡ್ಡ ಶ್ರೀಮಂತ ಉದ್ಯಮಿ ಹಾಗು ವಿಶ್ವದಲ್ಲೇ ೧೮ ನೇ ಶ್ರೀಮಂತ ಉದ್ಯಮಿ ಆಗಿರುವ ಮುಕೇಶ್ ಅಂಬಾನಿ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ಮುಕೇಶ್ ಅಂಬಾನಿ ಅವರ jio ಟೆಲಿಕಾಂ ಈಗ ವಿಶ್ವದಲ್ಲಿ ಯಾವ ರೀತಿ ಸದ್ದು ಮಾಡಿಟ್ಟಿದೆ ಎನ್ನುವುದು ನಿಮಗೆಲ್ಲ ಗೊತ್ತೇ ಇದೆ. ಮತ್ತೆ ಐಪಿಎಲ್ ತಂಡ ಮುಂಬೈ ಇಂಡಿಯನ್ಸ್ ತಂಡ ಕೂಡ ಭಾರಿ ಸದ್ದು ಮಾಡುತ್ತಿದೆ. ವಿಶ್ವದ ಶ್ರೀಮಂತ ಉದ್ಯಮಿ ಎಂದು ಹೆಸರು ಪಡೆದಿರುವ ಮುಖೇಶ್ ಅಂಬಾನಿ ಬಳಿ ಈಗಾಗಲೇ ಸಾಕಷ್ಟು ದುಬಾರಿ ಕಾರುಗಳಿವೆ ಎಂಬುದು ನಿಮಗೆಲ್ಲ ಗೊತ್ತಿರುವ ವಿಚಾರ.

ಆದರೆ ಈ ಎಲ್ಲಾ ದುಬಾರಿ ಕಾರುಗಳಲ್ಲಿ ಅತ್ಯಂತ ದುಬಾರಿ ಕಾರು ಯಾವುದು ಎಂಬುದು ಸಾಮಾನ್ಯವಾಗಿ ಎಲ್ಲರಲ್ಲೂ ಕಾಡುವ ಪ್ರಶ್ನೆಯಾಗಿತ್ತು. ಇದಕ್ಕೀಗ ಉತ್ತರ ದೊರೆತಿದೆ. ಹೌದು ಅನೇಕ ದುಬಾರಿ ಕಾರುಗಳ ಪೈಕಿ ಇದೀಗ ಇವರ ಬಳಿ ಅತ್ಯಂತ ದುಬಾರಿ ಕಾರೊಂದು ಇದೆಯಂತೆ. ಈ ಕಾರಿನ ಬೆಲೆ ಸುಮಾರು 15 ಕೋಟಿ ಎಂದು ಹೇಳಲಾಗುತ್ತಿದೆ.

ಎಸ್, ಇವರ ಬಳಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಸೀರಿಸ್ VIII ಕಾರು ಅತ್ಯಂತ ದುಬಾರಿ ಕಾರು ಎಂದು ಹೇಳಲಾಗಿದೆ. ಇತರೆ ಕಾರುಗಳ ಬೆಲೆ 8 ಕೋಟಿ ಇದೆಯಂತೆ. ಆದರೆ ಈ ಕಾರಿನ ಬೆಲೆ 13.5 ಕೋಟಿ ರೂಪಾಯಿ. ಈ ಕಾರಿಗೆ ಇತರ ಕಸ್ಟಮೈಸೇಶನ್ ಸೇರಿ 15 ಕೋಟಿ ರೂಪಾಯಿಯಾಗಿದೆಯಂತೆ. ಈ ನಮ್ಮ ಲೇಖನ ನಿಮಗೆಲ್ಲ ಇಷ್ಟವಾದಲ್ಲಿ ತಪ್ಪದೆ ಲೈಕ್ ಮಾಡಿ ಮತ್ತು ಈ ಲೇಖನವನ್ನು ಪ್ರತಿಯೊಬ್ಬರಿಗೂ ತಲಪುವರೆಗೂ ಶೇರ್ ಮಾಡಿ. ಇನ್ನಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ತಪ್ಪದೆ ಲೈಕ್ ಮಾಡಿ.

LEAVE A REPLY

Please enter your comment!
Please enter your name here