ಉತ್ತರ ಕರ್ನಾಟಕಕ್ಕೆ ಹಿಂದೆಂದೂ ಕಾಣದಂತ ಚಳಿಯ ಭೀತಿ

0
70

ಕೆಲ ತಿಂಗಳುಗಳ ಹಿಂದೆ ಉತ್ತರ ಕರ್ನಾಟಕದ ಭಾಗವನ್ನು ಬೆಚ್ಚಿ ಬೀಳಿಸಿದ್ದ ಮಹಾ ಪ್ರವಾಹದ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ,ಆಮಹಾ ಪ್ರವಾಹದಿಂದ ಸಾವಿರಾರು ಕುಟುಂಬಗಳು ನೆಲೆ ಕಳೆದುಕೊಂಡವು ನೂರಾರು ಜನ ಪ್ರಾಣ ತೆತ್ತರು ಹಾಗು ಕರ್ನಾಟಕಕ್ಕೆ ಸಾವಿರಾರು ಕೋಟಿಗಳಷ್ಟು ನಷ್ಟವಾಗಿತ್ತು.ಈಗ ಅದೇ ಉತ್ತರ ಕರ್ನಾಟಕ ಭಾಗಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ,ಅದೇನೆಂದರೆ ಹಿಂದೆಂದೂ ಕಂಡಿರದಂತಹ ಕೊರೆಯುವ ಭಯಂಕರ ಚಳಿ.ಈಮಾಹಿತಿಯನ್ನು ಭೂಗರ್ಭ ತಜ್ಞರು ಹೇಳಿದ್ದು ಡಿಸೆಂಬರ್ ಕೊನೆಯ ವಾರದಿಂದ ಉತ್ತರ ಕರ್ನಾಟಕದಲ್ಲಿ ಭರ್ಜರಿ ಚಳಿಯು ಕಂಡು ಬರಲಿದೆ,ಭೂಮಿಯ ಕೆಳಭಾಗದಲ್ಲಿ ಭಾರಿ ಜ್ವಾಲಾಮುಖಿಯ ಕಾರಣ ಈಸಲ ನಾವು ಕೊರೆಯುವ ಚಳಿಯನ್ನು ಅನುಭವಿಸಬೇಕಾಗುತ್ತದೆ.

ಇನ್ನು ಬೆಂಗಳೂರಿನ ಸುತ್ತ ಮುತ್ತ ಈಗಾಗಲೇ ಕೊರೆಯುವ ಚಳಿಯು ಹೆಚ್ಚಾಗುತ್ತಿದೆ ಹಾಗು ಹಿಂದೆಂದೂ ಕಂಡಿರದಂತಹ ದಟ್ಟವಾದ ಮಂಜು ಆವರಿಸುತ್ತಿದೆ,ಮಲೆನಾಡು ಪ್ರದೇಶಗಳಾದ ಕೊಡಗು ಮತ್ತು ಮಡಿಕೇರಿ ಭಾಗಗಳಲ್ಲಿ ಅತ್ಯಂತ ಗರಿಷ್ಠ ಮಟ್ಟಕ್ಕೆ ಏರಿದ್ದು ಬೆಳಿಗ್ಗೆ ದಟ್ಟವಾದ ಮಂಜು ಮತ್ತು ಚಳಿ ಆವರಿಸುತ್ತಿದೆ,ಪ್ರತಿಸಲ ನವೆಂಬರ್ ಡಿಸೆಂಬರ್ ಅಲ್ಲಿ ಶುರು ಆಗಬೇಕಿದ್ದ ಚಳಿಗಾಲ ಈಸಲ ಕೊಂಚ ತಡವಾಗಿ ಪ್ರಾರಂಭವಾಗಿದೆ.

LEAVE A REPLY

Please enter your comment!
Please enter your name here