ತೆಂಡೂಲ್ಕರ್,ದ್ರಾವಿಡ್ ಮಾಡೋಕಾಗದ ದಾಖಲೆಯನ್ನು ಮಾಡಿದ ಕನ್ನಡಿಗ ಕೆಎಲ್ ರಾಹುಲ್

0
282

ಅಂತರಾಷ್ಠ್ರೀಯ ಏಕದಿನ ಪಂದ್ಯದಲ್ಲಿ ಕನ್ನಡಿಗನ ಹೊಸ ಇತಿಹಾಸ,ಭಾರತ ತಂಡದ ಪ್ರಮುಖ ಬ್ಯಾಟ್ಸ್ ಮನ್ ಗಳ ಪೈಕಿ ಕನ್ನಡದ ಕೆಎಲ್ ರಾಹುಲ್ ಕೂಡ ಒಬ್ಬರು. ಇದೇ ಕನ್ನಡಿಗ ಅಂತರಾಷ್ಠ್ರೀಯ ಕ್ರಿಕೇಟ್ ನಲ್ಲಿ ಮೈಲಿಗಲ್ಲು ಮುಟ್ಟಿದ್ದಾರೆ. ಹೌದು ರಾಜ್ ಕೋಟ್ ನಲ್ಲಿ ನಡೆದಿದ್ದ ಭಾರತ ಮತ್ತು ಆಸ್ಟ್ರೇಲಿಯಾ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಒಂದು ಸಾವಿರ ರನ್ ಬಾರಿಸಿ ಮಿಂಚಿದ್ದಾರೆ ಅದರ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 28 ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ರಾಹುಲ್ ಸಾವಿರ ರನ್ ಪೂರೈಸಿದವರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ಏಕದಿನ ಲೈವ್ ಆಸ್ಟ್ರೇಲಿಯಾಗೆ ಸವಾಲೇ ಆಗಿತ್ತು ರನ್ ಮುಟ್ಟಲು ಕೆಎಲ್ ರಾಹುಲ್ ಆಸೀಸ್ ವಿರುದ್ದ ಅದ್ಬುತ ವಾದ ಪ್ರದರ್ಶನ ನೀಡಿದ್ದಾರೆ.

ಕೇವಲ 52 ಎಸೆತ ಎದುರಿಸಿದ ರಾಹುಲ್ 80ರನ್ ಪೂರೈಸಿದ್ದಾರೆ ಈ ಮೂಲಕ ಕೆಎಲ್ ರಾಹುಲ್ ಭಾರತ ಮತ್ತು ನಿರ್ಣಾಯಕ ಪಂದ್ಯದಲ್ಲಿ ಭಾರತ ದೊಡ್ಡ ಮೊತ್ತದ ರನ್ ಕಲೆಹಾಕಲು ಕಾರಣರಾಗಿದ್ದಾರೆ. ಕೆಎಲ್ ರಾಹುಲ್ 2016ರಲ್ಲಿ ಜಿಂಬಾಬ್ವೆ ತಂಡದ ವಿರುದ್ಧ ಅಂತರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪಾದರ್ಪಣೆ ಮಾಡಿದ್ದರು. ಟೆಸ್ಟ್ ನಲ್ಲಿ ಈಗಾಗಲೇ 2000ರನ್ ಗಳ ಮೈಲಿಗಲ್ಲು ಮುಟ್ಟಿರುವ ರಾಹುಲ್ ಅಂತರಾಷ್ಟ್ರೀಯ ಟಿ20 ಯಲ್ಲಿ 1237 ರನ್ ಗಳಿಸಿದ್ದಾರೆ. ಸಚಿನ್ ಮತ್ತು ಆಮ್ಲಾ ಅವರನ್ನೂ ಹಿಂದಿಕ್ಕಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ ಹಿಟ್ ಮ್ಯಾನ್ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ವಿರುದ್ದ ಟೀಂಇಂಡಿಯಾ ನಿರ್ಣಾಯಕ ಪಂದ್ಯವನ್ನು ರಾಜ್ ಕೋಟ್ ನಲ್ಲಿ ಆಡುತ್ತಿದ್ದು. ಈ ಪಂದ್ಯ ಟೀಂ ಇಂಡಿಯಾಗೆ ನಿರ್ಣಾಯಕ ವಾಗಿದ್ದು ಈಪಂದ್ಯದಲ್ಲಿ ಆಸ್ಟ್ರೇಲಿಯಾಗೆ 341ರನ್ಗಳ ದೊಡ್ಡ ಮೊತ್ತದ ಗುರಿಯನ್ನು ಹೊಂದಿದೆ.

LEAVE A REPLY

Please enter your comment!
Please enter your name here