ಸೀಕ್ರೇಟ್ ಆಗಿ ಕದ್ದುಮುಚ್ಚಿ ಆಸೆ ತೀರಿಸಿಕೊಂಡ ರಚಿತಾ ರಾಮ್! ಇಂತ ಕೆಲಸ ಮಾಡ್ತಾರಾ ರಚಿತಾ

0
721

ಕನ್ನಡ ಚಲನಚಿತ್ರದ ಖ್ಯಾತ ನಟಿ ಡಿಂಪಲ್ ಕ್ವೀನ್ ರಚಿತಾರಾಮ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ಡಿಂಪಲ್ ಕ್ವೀನ್ ರಚಿತಾರಾಮ್ ಅವರು ಅಂದರೆ ಸಾಕು ಅದೆಷ್ಟೋ ಅಭಿಮಾನಿಗಳು ಅವರ ಹಿಂದೆ ಬೀಳ್ತಾರೆ ಅಷ್ಟೇ ಅಲ್ಲದೆ ಅವರ ಅಂದ ಚಂದದಿಂದ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾಳೆ. ಈಗ ರಚಿತಾರಾಮ್ ಅವರ ಒಂದು ಸುದ್ದಿ ಬಾರಿ ಸಡ್ಡು ಮಾಡುತ್ತಿದೆ. ಅದು ಏನು ಅಂತ ತಿಳಿದುಕೊಳ್ಳಲು ಕುತೂಹಲ ಇದ್ದಾರೆ ಮುಂದೆ ಓದಿ. ಸೀಕ್ರೇಟ್ ಆಗಿ ಕದ್ದುಮುಚ್ಚಿ ತನ್ನ ಆಸೆ ತೀರಿಸಿಕೊಂಡ ಡಿಂಪಲ್ ಕ್ವೀನ್ ರಚಿತಾ ರಾಮ್. ವಿಡಿಯೊ ನೋಡಿದ ಎಲ್ಲರೂ ಶಾಕ್.

ಸ್ನೇಹಿತರೆ ಕನ್ನಡದ ನಟಿ ಡಿಂಪಲ್ ಕ್ವೀನ್ ರಚಿತರಾಮ್ ಅವರು ಕನ್ನಡ ಚಿತ್ರರಂಗದ ಸದ್ಯದ ಬೇಡಿಕೆ ನಟಿ. ಸೀರಿಯಲ್ ಇಂದ ವೃತ್ತಿಜೀವನವನ್ನು ಸ್ಟಾರ್ಟ್ ಮಾಡಿದ ನಟಿ ರಚಿತಾರಾಮ್. ಈಗ ಚಲನಚಿತ್ರವನ್ನು ಮಾಡುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್ ಅಭಿನಯದ ಬುಲ್ಬುಲ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದರು ಬುಲ್ ಬುಲ್ ಚಿತ್ರದ ನಂತರ ಹಿಂತಿರುಗಿ ನೋಡದ ರಚಿತ 25ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ ನಾಯಕಿಯಾಗಿ ಅಭಿನಯಿಸಿದ್ದಾರೆ.

ರಚಿತಾರಾಮ್ ಒಂದು ಸಿನಿಮಾದಲ್ಲಿ ನಟಿಸ ಬೇಕಾದರೆ ಬರೋಬ್ಬರಿ 45 ರಿಂದ 50 ಲಕ್ಷವನ್ನು ಸಂಭಾವನೆ ಪಡೆಯುತ್ತಾರೆ ಎಂಬ ಮಾಹಿತಿ ಇದೆ ಆದರೆ ಅವರು ಅದನ್ನು ಯಾರಿಗೂ ಕಾಣದ ಹಾಗೆ ಮಾರುವೇಷ ಧರಿಸಿ ಗುಟ್ಟಾಗಿ ಇರಿಸಿಕೊಂಡಿದ್ದಾರೆ. ಪ್ರತಿಯೊಬ್ಬ ಸೆಲೆಬ್ರೆಟಿ ಗೆ ಜೀವನದಲ್ಲಿ ಒಂದಲ್ಲ ಒಂದು ಆಸೆಗಳು ಇರುತ್ತದೆ ಆದರೆ ಅವನ್ನೆಲ್ಲ ನೆರವೇರಿಸಿಕೊಳ್ಳಲು ಆಗುವುದಿಲ್ಲ ಯಾಕಂದ್ರೆ ಸೆಲೆಬ್ರಿಟಿಗಳು ಬೀದಿಗೆ ಬಂದರೆ ಅಭಿಮಾನಿಗಳು ಮುಗಿ ಬೀಳುತ್ತಾರೆ ಇದರಿಂದ ಪಬ್ಲಿಕ ತೊಂದರೆಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

ಇತ್ತೀಚೆಗೆ ರಚಿತರಾಮ್ ಅವರಿಗೆ ಬೆಂಗಳೂರು ಮೆಟ್ರೋದಲ್ಲಿ ಓಡಾಡಬೇಕು ಎಂಬ ಆಸೆ ಬಂದಿದೆ ಅದರಂತೆ ಅವರು ತನ್ನ ಸ್ನೇಹಿತ ಜೊತೆ ಸೇರಿ ಯಾರಿಗೂ ಕಾಣದ ಹಾಗೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮೆಟ್ರೋ ನಿಲ್ದಾಣದಲ್ಲಿ ಸುತ್ತಾಡಿ ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಕೊನೆಯದಾಗಿ ಮೆಟ್ರೋ ನಿಲ್ದಾಣದಲ್ಲಿ ಸೆಲ್ಫಿ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿರುವ ರಚಿತಾರಾಮ್ ನನ್ನ ಆಸೆ ಕೊನೆಗೂ ಈಡೇರಿತು ಎಂದು ಬರೆದುಕೊಂಡಿದ್ದಾರೆ.

ಇವರೆಲ್ಲ ಸ್ನೇಹಿತರೆ ಇತ್ತೀಚೆಗೆ ನವರಸನಾಯಕ ಜಗ್ಗೇಶ್ ಮಾರುವೇಷ ಧರಿಸಿ ಮೈಸೂರ್ ಎಲ್ಲಾ ಸುತ್ತಿ ತನ್ನ ಆಸೆಯನ್ನು ನೆರವೇರಿಸಿಕೊಂಡು ಇದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ನಿಮ್ಮ ಅಮೂಲ್ಯವಾದ ಅನಿಸಿಕೆಗಳನ್ನುಕಾಮೆಂಟ್ ಮೂಲಕ ನಮಗೆ ತಿಳಿಸಿ. ನಿಮ್ಮ ಸ್ನೇಹಿತರೊಂದಿಗೆ ಈ ನಮ್ಮ ಲೇಖನವನ್ನು ಹಂಚಿಕೊಳ್ಳಿ. ಇನ್ನಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ರಾಯಲ್ ಬೆಂಗಳೂರು ಪೇಜ್ ನ್ನು ತಪ್ಪದೆ ಲೈಕ್ ಮಾಡಿ ಮತ್ತು ನಮ್ಮನ್ನು ಪ್ರೋತ್ಸಾಹಿಸಿ.

LEAVE A REPLY

Please enter your comment!
Please enter your name here