ಕನ್ನಡ ಸ್ಟಾರ್ ಸೀರಿಯಲ್ ನಟಿಗೆ 75% ಕಣ್ಣೇ ಕಾಣುವುದಿಲ್ಲ, ಯಾರು ಗೊತ್ತಾ ಈ ನಟಿ..?

0
123

ಸ್ನೇಹಿತರೆ ಈ ನಮ್ಮ ಲೇಖನದಲ್ಲಿ ಒಂದು ಇಂಟ್ರೆಸ್ಟಿಂಗ್ ಸುದ್ದಿಯ ಬಗ್ಗೆ ನಿಮಗೆ ತಿಳಿಸುತ್ತೇವೆ ಬನ್ನಿ. ಎಲ್ಲರಿಗೂ ಕೂಡ ಒಂದೊಂದು ಆಸೆಯಿರುತ್ತದೆ. ಅವರ ಜೀವನದಲ್ಲಿ ಆದರೆ ಹೆಚ್ಚು ಜನರಿಗೆ ಇರುವ ಆಸೆಯೆಂದರೆ ತಾನು ಕೂಡ ಟಿವಿ ಯಲ್ಲಿ ಕಾಣಿಸಿಕೊಳ್ಳಬೇಕು, ನಟನೆ ಮಾಡಬೇಕು, ಎಲ್ಲರೂ ತನ್ನ ಬಗ್ಗೆ ಮಾತನಾಡಬೇಕು ,ತಾನು ಎಲ್ಲರ ಬಾಯಿಯಲ್ಲೂ ಇರಬೇಕು ,ಜನಪ್ರಿಯರಾಗಬೇಕು , ಎಂಬುದು ಆದರೆ ಆ ನಟನೆ ಎಲ್ಲರಿಗೂ ಒಲಿದು ಬರುವುದಿಲ್ಲ ಕೆಲವರಿಗೆ ಮಾತ್ರ ಸಾಧ್ಯ. ಆ ಕೆಲವರಲ್ಲಿ ಇವಳು ಒಬ್ಬಳು ಇವಳು ಕನ್ನಡ ಸೀರಿಯಲ್ ಲೋಕದ ನಂಬರ್ ಒನ್ ಸೀರಿಯಲ್ ನ ಮುಖ್ಯ ಭೂಮಿಕೆಯ ಮುಖ್ಯ ಪಾತ್ರದಾರಿ, ಇವರಿಗೆ 70%ಅಷ್ಟು ಕಣ್ಣು ಕಾಣಿಸುವುದಿಲ್ಲ ಆದರೆ ಇವರ ನಟನೆಗೆ ಕಣ್ಣಿನ ತೊಂದರೆ ಯಾವತ್ತೂ ತೊಡಕಾಗಿಲ್ಲ.

ಕುಣಿಯಲಾರದವನಿಗೆ ನೆಲ ಡೊಂಕಾದರೆ, ಕುಣಿಯುವವನಿಗೆ ನೆಲವೆಲ್ಲಾ ವೇದಿಕೆಯೇ ಅಂತೆ ಆ ಮಾತು ಇವರ ಜೀವನದಲ್ಲಿ ನಿಜವಾಗಿದೆ. ಇವರು ತಮ್ಮ ಹುಟ್ಟಿನಿಂದ ನಟನೆಯಲ್ಲಿ ಆಸಕ್ತಿ ಹೊಂದಿದ್ದರು ಆದರೆ ಇವರು ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಇವರು ತಮ್ಮ ವಿದ್ಯಾಭ್ಯಾಸ ಬಿಟ್ಟು ನಟನೆಯ ಕಡೆಗೆ ಆಸಕ್ತಿ ತೋರಿದ್ದಾರೆ. ಆದರೆ ಇವರಿಗೆ ಒಂದು ಕಣ್ಣು ಸರಿಯಾಗಿ ಕಾಣುವುದಿಲ್ಲ ಎಂದು ಇವರಿಗೆ ಯಾರು ನಟನೆಯಲ್ಲಿ ಅವಕಾಶ ನೀಡುತ್ತಿರಲಿಲ್ಲ ಆದರೆ ಇಂದು ಅವರು ಒಂದು ಸೀರಿಯಲ್ಲಿನ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ಅವರು ಯಾರೆಂದರೆ, ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಚಿನ್ನು ಅಲಿಯಾಸ್ ರಶ್ಮಿ ಇವರು ಚಿಕ್ಕವರಿದ್ದಾಗ ಶಿವರಾತ್ರಿ ಹಬ್ಬದ ದಿನ ಸುಣ್ಣದ ಡಬ್ಬಿ ಹಿಡಿದು ಆಟ ಆಡುತ್ತಿರುವಾಗ ಆ ಸುಣ್ಣದ ಡಬ್ಬಿ ಆಕಸ್ಮಾತ್ತಾಗಿ ಒಡೆದು ಕಣ್ಣಿಗೆ ಬಿದ್ದಿದೆ. ಆ ಕ್ಷಣದಲ್ಲಿ ಏನೇ ಮಾಡಿದರು ಕೂಡ ಅವರ ಎಡಗಣ್ಣು ದೃಷ್ಟಿಯನ್ನು ಕಳೆದುಕೊಂಡು ಬಿಟ್ಟಿತು. ಇವಳು ಇದರಿಂದ ತುಂಬಾ ಕಷ್ಟ ಅನುಭವಿಸಿದಳು ಅವಳ ಕಣ್ಣು 75%ರಷ್ಟು ಕಾಣುಸುತ್ತಿಲ್ಲ ಎಂಬುವ ಸಲುವಾಗಿ ಅವಳಿಗೆ ನಟನೆಯಲ್ಲಿ ಯಾವ ಅವಕಾಶಗಳು ಸಿಗುತ್ತಿರಲಿಲ್ಲ.

ಎಷ್ಟೇ ಕಷ್ಟ ಅನುಭವಿಸಿದರು ಕೂಡ ಕೊನೆಗೆ ಅವಳಿಗೆ ಅವಳ ಪ್ರತಿಭೆಗೆ ಲಕ್ಷ್ಮಿ ಬಾರಮ್ಮ ಧಾರವಾಹಿ ಮೂಲಕ ಉತ್ತಮ ರೀತಿಯಲ್ಲಿ ಬೆಲೆ ಸಿಗುತ್ತದೆ. ಆ ಸೀರಿಯಲ್ ನಲ್ಲಿ ರಶ್ಮಿಯ ಕಣ್ಣನ್ನು ಸರಿಯಾಗಿ ಸೂಕ್ಷ್ಮವಾಗಿ ಗಮನಿಸಿದರೆ ಅವರ ಎಡಗಣ್ಣು ಚಿಕ್ಕದಾಗಿ ಕಾಣುತ್ತದೆ. ಇವರ ಕಣ್ಣಿನಲ್ಲಿ ಲೋಪ ಇರಬಹುದು ಆದರೆ ಇವರ ನಟನೆಯಲ್ಲ ಇವರ ಪ್ರತಿಭೆಗೆ, ಅಭಿನಯಕ್ಕೆ ಮೆಚ್ಚಿ ಲಕ್ಷ್ಮಿ ಬಾರಮ್ಮದ ಮುಖ್ಯಭೂಮಿಕೆಯಲ್ಲಿ ನಟಿಯಾಗಿ ಆಯ್ಕೆ ಮಾಡಿದ್ದಾರೆ ಸೀರಿಯಲ್ ನವರು ಇವರು ತುಂಬಾ ಅದ್ಭುತವಾಗಿ ಲಕ್ಷ್ಮಿ ಬಾರಮ್ಮ ಸೇರಿಯಲ್ನ ಚಿನ್ನವಿನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಎಲ್ಲರ ಮನೆ ಮಾತಾಗಿದ್ದಾಳೆ.

ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ನಿಮ್ಮ ಎಲ್ಲ ಸ್ನೇಹಿತರಿಗೂ ತಲುಪುವರೆಗೂ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತೊಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ರಾಯಲ್ ಬೆಂಗಳೂರು ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

LEAVE A REPLY

Please enter your comment!
Please enter your name here