ಇದನ್ನು ಮನೆಯಲ್ಲಿಯೇ ಮಾಡಿ ಕುಡಿದರೆ, ನೀವು ಕೊರೊನ ಇಂದ ದೂರ ಇರಬಹುದು

0
281
Cup of ginger tea with honey and lemon on wooden table

ಇಡೀ ವಿಶ್ವವನ್ನೇ ನಡುಗಿಸುತ್ತಿರುವ ಕೊರೊನ ವೈರಸ್ ಮಹಾಮಾರಿ ಮಾನವನ ಜೀವನವನ್ನೇ ಅಸ್ತವ್ಯಸ್ತ ಮಾಡ ಬಿಟ್ಟಿದೆ. ಭಯಾನಕ ವೈರಸ್ ದಿನೇದಿನೇ ತನ್ನ ಕ್ರೂರತನವನ್ನು ಹೆಚ್ಚಿಸುತ್ತಿದ, ಇದರಿಂದ ಭಾರತವೂ ಹೊರತಾಗಿಲ್ಲ. ಭಾರತದಲ್ಲಿ ಕೊರೊನ ವೈರಸ್ ಪ್ರಕರಣಗಳು 60000 ಗಡಿದಾಟಿದೆ. ಅನೇಕ ಸಾವುಗಳು ಸಂಭವಿಸಿವೆ. ಚೀನಾದಿಂದ ಆರಂಭವಾದ ಈ ಮಹಾಮಾರಿ ಈಗ ಎಲ್ಲಾ ದೇಶಗಳನ್ನು ಕೂಡ ವ್ಯಾಪಿಸಿದೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ನಮ್ಮ ಆರೋಗ್ಯದ ಕಡೆ ಬಹಳ ಲಕ್ಷವನ್ನು ವಹಿಸಬೇಕು.

ಅದರ ಭಾಗವಾಗಿ ಇಲ್ಲಿನ ಮಾಹಿತಿಯನ್ನು ನೋಡಿ. ಒಂದು ಕಷಾಯ ನಿಮ್ಮನ್ನು ಕೊರೊನದಿಂದ ಕಾಪಾಡಬಲ್ಲದು ಎಂದರೆ ನೀವು ನಂಬುತ್ತೀರಾ? ಆದರೆ ನೀವು ನಂಬಲೇಬೇಕು ಏಕೆಂದರೆ ಇದು ಹಲವು ಔಷಧಿ ಗುಣಗಳುಳ್ಳ ಮನೆಯಲ್ಲಿ ಮಾಡಬಹುದಾದ ಅದ್ಭುತವಾದ ರಾಮಬಾಣ, ಇದನ್ನು ಮಾಡುವುದು ತುಂಬಾ ಸುಲಭ. ಬೇಕಾಗುವ ಸಾಮಾಗ್ರಿಗಳು ಮನೆಯಲ್ಲಿಯೇ ಇರುವಂತಹ ವಸ್ತುಗಳು, ಹಾಗಿದ್ದರೆ ರಾಮಬಾಣ ಮಾಡುವ ವಿಧಾನ ತಿಳಿಯೋಣ.

ಬೇಕಾಗುವ ಸಾಮಗ್ರಿಗಳು, ನೀರು ಶುಂಠಿ ನಿಂಬೆಹಣ್ಣು ಸಕ್ಕರೆ ಅಥವಾ ಬೆಲ್ಲ ಚಹಾ ಪುಡಿ ಮೆಣಸು ಲವಂಗ, ಮಾಡುವ ವಿಧಾನವನ್ನು ನೋಡಿರಿ.

1-ಮೊದಲಿಗೆ 4 ಕಾಳುಮೆಣಸು ಸ್ವಲ್ಪ ಶುಂಠಿ 2ಲವಂಗ ಇವುಗಳನ್ನು ಸೇರಿಸಿ ಕುಟ್ಟಿ ಪುಡಿಮಾಡಿ
2-ಒಲೆಯ ಮೇಲೆ ಪಾತ್ರೆಯನ್ನು ಇರಿಸಿ ಸ್ವಲ್ಪ ನೀರನ್ನು ಹಾಕಿ ಬಿಸಿಮಾಡಿಕೊಳ್ಳಿ (ಉಗುರು ಬೆಚ್ಚಗೆ)
3-ಆ ಬಿಸಿಯಾದ ನೀರಿಗೆ 1ಚಮಚ ಚಹಾ ಪುಡಿ ಹಾಕಿ ಒಂದು ನಿಮಿಷ ಕಾಯಲು ಬಿಡಿ
4-ನಂತರ ಮೊದಲೇ ಕುಟ್ಟಿಪುಡಿ ಮಾಡಿದ ಮಿಶ್ರಣವನ್ನು ಅದಕ್ಕೆ ಸೇರಿಸಿ.

5-ನಂತರ ಒಲೆಯನ್ನು ಆರಿಸಿ ಅದಕ್ಕೆ ಅರ್ಧ ನಿಂಬೆ ಹಣ್ಣು ರಸವನ್ನು ಹಿಂಡಿ, ಬೇಕಾದರೆ ನೀವು ಅದಕ್ಕೆ ಪುದಿನ ಅಥವಾ ತುಳಸಿಯನ್ನು ಸಹ ಬೆರೆಸಬಹುದು. ನಿಮಗೆ ಇದು ಸಂಪೂರ್ಣ ಅರ್ಥವಾಗಬೇಕಾದರೆ ಈ ಚಿತ್ರದಲ್ಲಿರುವ ಸಾಮಗ್ರಿಗಳನ್ನು ಪರಿಪೂರ್ಣವಾಗಿ ನೋಡಿ, ದಯವಿಟ್ಟು ಇದನ್ನು ಮನೆಯಲ್ಲಿ ಪ್ರಯತ್ನಿಸಿ ಚಿಕ್ಕ ಮಕ್ಕಳಿಗೂ ಸಹ ಇದನ್ನು ಕೊಡಬಹುದು.

LEAVE A REPLY

Please enter your comment!
Please enter your name here