ಗ್ಯಾಸ್ಟ್ರಿಕ್ ಟ್ರಬಲ್ ನಿವಾರಿಸಲು ಸರಳ ಸೂತ್ರಗಳು

0
302

ಆಧುನಿಕ ಕಾಲದಲ್ಲಿ ಅತಿಯಾಗಿ ಕಾಡುತ್ತಿರುವ ಕಾಯಿಲೆ ಗ್ಯಾಸ್ಟ್ರಿಕ್ ಟ್ರಬಲ್ ಇಂದು ಎಲ್ಲರನ್ನು ಟೆನ್ಷನ್ ಭೂತದಂತೆ ಕಾಡುತ್ತಿದೆ. ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸದೆ ಇರುವುದು ಗ್ಯಾಸ್ಟ್ರಿಕ್ ಟ್ರಬಲ್ ಗೆ ಒಂದು ಕಾರಣವಾಗಿದೆ, ಗ್ಯಾಸ್ಟ್ರಬಲ್ ವಾಸಿಮಾಡಲು ಕೆಲವು ಸೂಚನೆಗಳು. ಮೊದಲನೆಯದು ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸಬೇಕು ಇದು ಪ್ರಾಥಮಿಕ ಸೂತ್ರ, ಹೆಚ್ಚು ಖಾರದ ಪದಾರ್ಥಗಳನ್ನು ಸೇವಿಸಬಾರದು ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್ ದೂರವಾಗುವುದು.

ಆಹಾರದಲ್ಲಿ ಶುಂಠಿ ಸೇವನೆ ಮಾಡುವುದರಿಂದ ರೋಗದಿಂದ ದೂರವಿರಬಹುದು, ಎಣ್ಣೆ ಬೆಣ್ಣೆ ಕರಿದ ತಿಂಡಿಗಳಿಂದ ದೂರವಿರಬೇಕು. ಸುಲಭವಾಗಿ ಜೀರ್ಣವಾಗುವ ಪದಾರ್ಥಗಳನ್ನು ಸೇವಿಸಿರಿ. ವಾಯು ತುಂಬಿದ ಆಹಾರವನ್ನು ಸೇವಿಸಬಾರದು ರಸವನ್ನು ಸೇವಿಸುವುದರಿಂದ ಜಾಸ್ತಿ ಪ್ರಬಲ ದೂರವಾಗುವುದು. ಚಿಂತೆ ದುಗುಡ ದುಃಖ ಆತಂಕಗಳನ್ನು ಕಡಿಮೆ ಮಾಡಿಕೊಳ್ಳಬೇಕು ಗಮನಿಸಿ ಅಸಿಡಿಟಿ ಅಥವಾ ಗ್ಯಾಸ್ಟಿಕ್ ಬರದಿದ್ದರೆ ಸಾಕು ಇದಕ್ಕೆ ಸೂಕ್ತವಾದ ಚಿಕಿತ್ಸೆ ಎಂದು ಹೇಳಬಹುದು.

LEAVE A REPLY

Please enter your comment!
Please enter your name here