ಈಗಿನ RCB ತಂಡದ ಮಾಲೀಕತ್ವ ಯಾರ ಕೈಯಲ್ಲಿದೆ ಗೊತ್ತಾ? ಕೇಳಿದರೆ ಆಶ್ಚರ್ಯವಾಗತ್ತೆ

0
822

ಭಾರತದಲ್ಲಿ ಐಪಿಎಲ್ ಅಂದರೆ ಕ್ರೀಡಾಭಿಮಾನಿಗಳಿಗೆ ಒಂತರ ಹಬ್ಬ ಇದ್ದಂತೆ. ಐಪಿಎಲ್ ಯಾವಾಗ್ ಯಾವಾಗ ಶುರುವಾಗತ್ತೆ ಅಂತ ಕುತೂಹಲದಿಂದ ಕಾಯುತ್ತಾರೆ. 2020 ರಲ್ಲಿ ನಡೆಯಲಿರುವ ರೋಚಕ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯ ಹರಾಜು ಪ್ರಕ್ರಿಯೆಯು ಇದೇ ಡಿಸೆಂಬರ್ 19 ರಂದು ಕೋಲ್ಕತಾದಲ್ಲಿ ನಡೆದಿದ್ದು. ಎಲ್ಲಾ ಫ್ರ್ಯಾಂಚೈಸಿಗಳು ಮುಂಬರುವ ಐಪಿಎಲ್ ತುವಿನಲ್ಲಿ ತಮ್ಮ ಮುಖ್ಯ ತರಬೇತುದಾರರನ್ನು ಘೋಷಿಸಿವೆ. ಸ್ನೇಹಿತರೇ, ತಂಡದ ನಿರ್ಮಾಣದಲ್ಲಿ ತರಬೇತುದಾರರು ಪ್ರಮುಖ ಪಾತ್ರವಹಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

ತರಬೇತುದಾರರು ಐಪಿಎಲ್ ಹರಾಜಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಐಪಿಎಲ್ 2020 ರ ಎಲ್ಲಾ 8 ತಂಡಗಳ ಮಾಲೀಕರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಐಪಿಎಲ್ 2020 ರ ಎಲ್ಲಾ 8 ತಂಡಗಳ ಮಾಲೀಕರು ನಿಮಗೆ ತಿಳಿಯಬೇಕೆಂದರೆ ಈ ನಮ್ಮ ಲೇಖನವನ್ನು ತಪ್ಪದೆ ಪ್ರತಿಯೊಬ್ಬರೂ ಓದಿ ಇತರೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

1 ಚೆನ್ನೈ ಸೂಪರ್ ಕಿಂಗ್ಸ್ ಎನ್ ಶ್ರೀನಿವಾಸನ್ ಅವರ ಒಡೆತನದಲ್ಲಿದೆ, ಅವರು ಬಿಸಿಸಿಐ ಮಾಜಿ ಅಧ್ಯಕ್ಷರೂ ಆಗಿದ್ದಾರೆ. ಚೆನ್ನೈ ತಂಡದ ಮಾಲೀಕರು ಇದುವರೆಗೆ ಮೂರು ಬಾರಿ ಕಪ್ ಗಳನ್ನೂ ಗೆಲ್ಲುವ ಮೂಲಕ ಲಾಭದಲ್ಲಿ ಮುಂದುವರೆಯುತ್ತಿದ್ದಾರೆ. 2 ದೆಹಲಿ ಕಾಪಿಟಲ್ಸ್ ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಜಿಎಂಆರ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಮಾಲೀಕ ಗಾಂಧಿ ಮಲ್ಲಿಕಾ ಅರ್ಜುನ್ ಅವರ ಒಡೆತನದಲ್ಲಿದೆ. 3 ಕೋಲ್ಕತಾ ನೈಟ್ ರೈಡರ್ಸ್ ಬಾಲಿವುಡ್ ನಟ ಶಾರುಖ್ ಖಾನ್ ಅವರ ಒಡೆತನದಲ್ಲಿದೆ.

4 ಮುಂಬೈ ಇಂಡಿಯನ್ಸ್ ಭಾರತದ ಅತಿದೊಡ್ಡ ಉದ್ಯಮಿ ಮುಖೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿಯವರ ಒಡೆತನದಲ್ಲಿದೆ. ಇವರು ಸಹ ನಾಲ್ಕು ಬಾರಿ ಕಪ್ ವಿಜೇತರಾಗಿ ಲಾಭದಲ್ಲಿ ಮುನ್ನುಗ್ಗುತ್ತಿದ್ದಾರೆ. 5 ಕಿಂಗ್ಸ್ ಇಲೆವೆನ್ ಪಂಜಾಬ್ ಎಪಿಜೆ ಸುರೇಂದ್ರ ಗ್ರೂಪ್ ಹೊಂದಿರುವ ಕರಣ್ ಪಾಲ್ ಅವರ ಒಡೆತನದಲ್ಲಿದೆ. 6 ಸನ್‌ರೈಸ್ ಹೈದರಾಬಾದ್ ಅನ್ನು ಏಷ್ಯಾದ ಅತ್ಯಂತ ಲಾಭದಾಯಕ ಪ್ರಸಾರಕರಾದ ಸನ್ ನೆಟ್‌ವರ್ಕ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕಲಾನಿತಿ ಮಾರನ್ ಹೊಂದಿದ್ದಾರೆ.

7 ರಾಜಸ್ಥಾನ್ ರಾಯಲ್ಸ್ ಮಾಲೀಕ ಮನೋಜ್ ಬದಲಾಗಿದ್ದಾರೆ. ಆರ್ ಸಿಬಿ ಅಭಿಮಾನಿಗಳು ನಮ್ಮ ಆರ್ ಸಿಬಿ ತಂಡದ ಮಾಲೀಕರು ಯಾರು ಅಂತ ತುಂಬಾ ಕುತೂಹಲದಿಂದ ಕಾಯುತ್ತಿದ್ದಾರೆ. 8 ರಾಯಲ್ ಚಾಲೆಂಜರ್ ಬೆಂಗಳೂರು ಮಹೇಂದ್ರ ಕುಮಾರ್ ಶರ್ಮಾ ಅವರ ಒಡೆತನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಸದ್ಯಕ್ಕೆ ನಷ್ಟದಲ್ಲಿದೆ.

ವಿಜಯ್ ಮಲ್ಯ ಸಾಲದಲ್ಲಿ ಇರುವ ಕಾರಣ ತಮ್ಮ ತಂಡವನ್ನು ಮಹೇಂದ್ರ ಕುಮಾರ್ ಶ್ರಮ ಅವರಿಗೆ ಮಾರಲಾಗಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ತಂಡದ ಬ್ರಾಂಡ್ ವ್ಯಾಲ್ಯೂ 595 ಕೋಟಿ ರೂ. ಗಳಾಗಿದೆ. ಈ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ. ಇನ್ನಷ್ಟು ಮಾಹಿತಿಗಳಿಗಾಗಿ ನಮ್ಮ ಪೇಜ್ ನ್ನು ಲೈಕ್ ಮಾಡಿ.

LEAVE A REPLY

Please enter your comment!
Please enter your name here