ಈ ನಟಿ ಹೊಟ್ಟೆ ಪಾಡಿಗೆ ಎಂತ ಕೆಲಸಕ್ಕೆ ಕೈ ಹಾಕಿದ್ದಾರೆ ಗೊತ್ತಾ! ನಟಿ ರಂಭಾ ಅವರ ಕರಾಳ ದಿನಗಳು

0
568
Rambha

ನಟಿ ರಂಭಾ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ. ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಚಿತ್ರಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಸ್ಟಾರ್ ನಟಿ ಎಂದೇ ಜನಪ್ರಿಯತೆ ಪಡೆದಿರುವ ರಂಭಾರವರು ತಮ್ಮ ಮದುವೆಯ ನಂತರ ಎರ್ನಾಕುಲಂ ನಲ್ಲಿ ವಾಸವಿದ್ದರು.ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರು ಅದೇ ಎರ್ನಾಕುಲಂ ನ ಉದ್ಯಮಿ ಇಂದ್ರನ್ ಪದ್ಮನ್ ಎಂಬುವರನ್ನು ವಿವಾಹವಾಗಿದ್ದರು. ರಂಭಾ ರವರು ಇವರ ಮೂಲ ಹೆಸರು ವಿಜಯ ಲಕ್ಷ್ಮಿ ಎಂಬುದಾಗಿತ್ತು. ಇವರು ಇಂಡಸ್ಟ್ರಿ ಗೆ ಬಂದ ಮೇಲೆ ತಮ್ಮ ಹೆಸರನ್ನು ರಂಭಾ ಎಂದು ಬದಲಾಯಿಸಿಕೊಂಡರು.

ಇವರು ಇಂಡಸ್ಟ್ರಿಗೆ ಬರಲು ತುಂಬಾ ಕಷ್ಟ ಪಟ್ಟರು. ಇವರು ಹಲವಾರು ಭಾಷೆಗಳಲ್ಲಿ ನಟನೆ ಮಾಡಿದ್ದಾರೆ,ಕನ್ನಡ ಸೇರಿಸಿಕೊಂಡು ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಬೆಂಗಾಲಿ, ಭೋಜಪುರಿಚಿತ್ರಗಳಲ್ಲಿ ಇವರು ನಟನೆ ಮಾಡಿದ್ದಾರೆ. ಇವೆಲ್ಲ ಭಾಷೆಗಳಲ್ಲಿ ಇವರು ನಟಿಸಿ ಪಂಚಭಾಷ ನಟಿ ಎನಿಸಿದ್ದಾರೆ. ಇವರು ಕನ್ನಡದಲ್ಲಿ ಅನಾಥರು, ಸಾಹುಕಾರ, ಗಂಡುಗಲಿ, ಕುಮಾರರಾಮ, ಪಾಂಡುರಂಗ ವಿಠಲ,ಭಾವ ಬಾಮೈದ, ಓ ಪ್ರೇಮವೇ, ಸರ್ವರ್ ಸೋಮಣ್ಣ, ಮುಂತಾದ ಕನ್ನಡ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.

1992 ರಿಂದ ಈವರೆಗೆ ನೂರಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ. ರಂಭಾ ತಮ್ಮ ವೈವಾಹಿಕ ಜೀವನವನ್ನು ಉಳಿಸಿಕೊಳ್ಳಲು ತುಂಬಾ ಪ್ರಯತ್ನ ಪಡುತ್ತಿದ್ದಾರೆ. 2018 ರ ಏಪ್ರಿಲ್ 10 ರಲ್ಲಿ ಇವರ ವಿವಾಹ ಇಂದ್ರನ್ ಪದ್ಮನ್ ಎಂಬಾ ಉದ್ಯಮಿ ಯೊಂದಿಗೆ ವಿವಾಹವಾದರು. ನಂತರದ ದಿನಗಳಲ್ಲಿ ಎರ್ನಾಕುಲಂ ನಲ್ಲೇ ಉಳಿದರು ಹಾಗೆಯೇ ಚಿತ್ರರಂಗದಿಂದ ಕೂಡ ದೂರ ಉಳಿದರು. ವೈಯಕ್ತಿಕ ಕಾರಣಗಳಿಂದ ಇವರ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಯಿತು.ಇವರು ಈಗ ಪ್ರತ್ಯೇಕವಾಗಿ ವಾಸಿಸುತ್ತಿದ್ದು,ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ರಂಭಾರವರು ತನ್ನ ಪತಿ ತನ್ನೆಡೆಗೆ ಮತ್ತೆ ಬರಬಹುದೇನೋ ಎಂಬಾ ಆಸೆಯಿಂದ ಅವರ ಪತಿಗಾಗಿ ಕಾಯುತ್ತಿದ್ದಾರೆ ಆದರೆ ಪರಿಸ್ಥಿತಿ ಕೈ ಮೀರಿ ಹೋಗಿದೆ.

ಏನು ಮದುವ ಸಾಧ್ಯತೆಗಳೇ ಇಲ್ಲದಂತ ಪರಿಸ್ಥಿತಿ ಬಂದೊದಗಿದೆ ರಂಭಾರವರಿಗೆ ವಿಚ್ಛೇದನಕ್ಕೆ ರಂಭಾರವರು ಮೊದಲು ಅರ್ಜಿ ಸಲ್ಲಿಸಿದ್ದರು ಆದರೆ ನ್ಯಾಯಾಲಯ ಆ ಅರ್ಜಿಯನ್ನು ತಿರಸ್ಕರಿಸಿತು. ವಿಡಿಯಿಲ್ಲದ ರಂಭಾ ತನ್ನ ಪತಿಯೊಂದಿಗೆ ಬಾಳಲು ನಿರ್ಧರಿಸಿದ್ದರು. 2016 ರಲ್ಲಿ ಮತ್ತೆ ರಂಭಾ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.2016 ರಲ್ಲಿ ಇವರಿಬ್ಬರಿಗೂ ವಿಚ್ಚೇದನ ದೊರೆತಿದೆ. ಇವರ ಗಂಡ ಇಂದ್ರನ್ ಪದ್ಮನ್ ಇದಕ್ಕೆ ಪರಿಹಾರವಾಗಿ ರಂಭಾರವರಿಗೆ 2.5 ಲಕ್ಷ ರೂಪಾಯಿ ಹಣವನ್ನು ಕೊಡುವುದಾಗಿ ಹೇಳಿದ್ದಾರೆ ಆದರೆ ಅವರು ಅಷ್ಟು ಹಣವನ್ನು ಸರಿಯಾದ ಸಮಯಕ್ಕೆ ಹಾಗೂ ಸರಿಯಾಗಿ ಕೊಡುತ್ತಿಲ್ಲ ಎಂದು ವದಂತಿ ಹಬ್ಬಿದೆ.

ಕಡಿಮೆ ಹಣ ಕೊಡುತ್ತಾರೆ ಎಂಬಾ ವಿಷಯವು ಕೂಡ ಕೇಳೀ ಬರುತ್ತಿದೆ. ರಂಭಾ ತನ್ನ ಎರಡು ಮಕ್ಕಳಿಗಾಗಿ ತುಂಬಾ ಕಷ್ಟ ಪಡುತ್ತಿದ್ದಾರೆ. ಇತ್ತೀಚೆಗೆ ಇವರು ಹೊಟ್ಟೆಪಾಡಿಗಾಗಿ ಖಾಸಗಿ ಕಾರ್ಯಕ್ರಮಗಳಲ್ಲಿ ನಿರೂಪಕಿ ಆಗಿ ಕೆಲಸ ನಿರ್ವಹಿಸುತ್ತಾರೆ ಎಂಬಾ ವಿಷಯವು ಕೂಡ ಹರಿದಾಡುತ್ತಿದೆ. ಇಂತಹ ಖ್ಯಾತ ನಟಿ ತನ್ನ ಜೀವನವನ್ನು ನಡೆಸಲು ತುಂಬಾ ಕಷ್ಟ ಪಡುತ್ತಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ನಿಮ್ಮ ಅನಿಸಿಕೆಗನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.

LEAVE A REPLY

Please enter your comment!
Please enter your name here