ದೆಹಲಿಯಲ್ಲಿ ಯಾರೂ ಮಾಡೋಕಾಗದ ಈ ಕೆಲಸವನ್ನ ಕೊರೊನ ಮಾಡ್ತು ನೋಡಿ

0
168

ಕೊರೊನ ವೈರಸ್ ಇಂದ ಬದಲಾಗಿದ್ದು ಒಂದಲ್ಲ ಎರಡಲ್ಲ ಸಾವಿರಾರು ಅಷ್ಟರಮಟ್ಟಿಗೆ ಕೊರೊನ ಇಡೀ ಜಗತ್ತಿನ ನಿಯಮ ಹಾಗೂ ಜೀವನ ಶೈಲಿಯನ್ನೇ ಬದಲಿಸಿಬಿಟ್ಟಿದೆ, ಕೇವಲ ಮೂರ್ನಾಲ್ಕು ತಿಂಗಳುಗಳ ಹಿಂದೆ ಎಂದಿನಂತೆ ನಡೆಯುತ್ತಿದ್ದ ಈ ಜಗತ್ತು ಒಂದು ಭಯಂಕರ ವೈರಸ್ಗೆ ತುತ್ತಾಗಿಬಿಟ್ಟಿದೆ. ಒಂದಲ್ಲ ಎರಡಲ್ಲ ಜಗತ್ತಿನ ಬಹುತೇಕ ಎಲ್ಲ ದೇಶಗಳೂ ಈ ವೈರಸ್ಸಿಗೆ ತುತ್ತಾಗಿದೆ. ಕೋರೋಣ ಎಂಬ ವೈರಸ್ ಬಂದಮೇಲೆ ಇಡೀ ಜಗತ್ತಿನ ಎಲ್ಲಾ ಚಿತ್ರಣಗಳು ಬದಲಾಗಿದೆ, ಜನರಿಂದ ತುಂಬಿ ತುಳುಕುತ್ತಿದ್ದ ಪ್ರವಾಸಿತಾಣಗಳು ಜನರಿಲ್ಲದೆ ಖಾಲಿ ಹೊಡೆಯುತ್ತಿವೆ.

ಹಾಗೆಯೇ ಜನರಿಂದ ತುಂಬಿ ತುಳುಕುತ್ತಿದ್ದ ಮಾರ್ಕೆಟ್ ನಂತಹ ಸ್ಥಳಗಳು ಬಿಕೋ ಎನ್ನುತ್ತಿದೆ, ಈ ವೈರಸ್ ಜನರಲ್ಲಿ ಬಹಳಷ್ಟು ಭಯ ಹುಟ್ಟಿಸಿದೆ. ಕೆಲವು ವಾರಗಳ ಹಿಂದೆ ಜಗತ್ತಿನ ಮೇಲೆ ಯಾವ ಓಡಾಟವೂ ಇಲ್ಲದೆ ಓಜೋನ್ ಲೇಯರ್ ಹರಿದುಕೊಂಡಿತ್ತು. ಅಂದರೆ ನೀವು ಊಹಿಸಿ ಇದು ಎಷ್ಟರಮಟ್ಟಿಗೆ ಭಯ ಹುಟ್ಟಿಸಿದೆ ಅಂತ. ಕಳೆದ ಒಂದೂವರೆ ಎರಡು ತಿಂಗಳುಗಳಿಂದ ಭಾರತ ದೇಶವೇ ಮನೆಯಲ್ಲಿ ಕೂತಿತ್ತು.

ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಲಾಕ್ ಡೌನ್ ನಿಯಮವನ್ನು ಸಡಿಲಿಕೆ ಮಾಡಿದ್ದರಿಂದ ಮತ್ತೆ ಯಥಾಸ್ಥಿತಿಯಂತೆ ಭಾರತವು ಸ್ವಲ್ಪಸ್ವಲ್ಪವಾಗಿ ಬರುತ್ತಿದೆ ವಿಷಯ ಏನಪ್ಪ ಅಂದರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ದೆಹಲಿ ನಗರದಲ್ಲಿ ತುಂಬಾ ಮಾಲಿನ್ಯ ವಿರುತ್ತದೆ, ಕಾರಣ ಪಶ್ಚಿಮ ಭಾಗದಿಂದ ಬರುವ ಗಾಳಿ ಹಾಗೂ ಧೂಳು ದೆಹಲಿ ನಗರವನ್ನು ಸೇರಿಕೊಳ್ಳುತ್ತಿದೆ ಆದರೆ ಕಳೆದ ಎರಡು ತಿಂಗಳುಗಳಿಂದ ಭಾರತದಲ್ಲಿ ಎಲ್ಲಾ ಕಾರ್ಯಗಳು ಸ್ಥಗಿತಗೊಂಡಿದ್ದರಿಂದ ಮಾಲಿನ್ಯವೇ ಇರದೇ ದೆಹಲಿ ಬರೋಬ್ಬರಿ 20 ವರ್ಷ ಹಿಂದಕ್ಕೆ ಹೋಗಿದೆ.

ಸುಮಾರು 20 ವರ್ಷಗಳ ಹಿಂದೆ ದೆಹಲಿ ನಗರದಲ್ಲಿ ಮಾಲಿನ್ಯವೇ ಇರಲಿಲ್ಲ, ದೆಹಲಿ ನಗರ ಈಗ ಮತ್ತೆ ಮರಳಿ ಬಂದಂತಾಗಿದೆ. ದೆಹಲಿ ನಗರದಲ್ಲಿ ಅರ್ಧದಷ್ಟು ಮಾಲಿನ್ಯ ಕಡಿಮೆಯಾಗಿಬಿಟ್ಟಿದೆ ಇದೊಂದು ಒಳ್ಳೆಯ ಬೆಳವಣಿಗೆ ಆಗಿದ್ದು ಹೀಗೆ ಮುಂದುವರೆದರೆ ಒಳ್ಳೆಯದು. ಲಾಕ್ ಡೌನ್ ನಿಯಮ ಸಡಿಲಿಕೆ ಮಾಡಿದರೆ ಮತ್ತೆ ದೆಹಲಿಯಲ್ಲಿ ಮಾಲಿನ್ಯ ಉಂಟಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here