ಚಲನಚಿತ್ರಗಳಲ್ಲಿ ನಟರು ಹಾಕಿದ ಬಟ್ಟೆಗಳು ನಂತರ ಏನಾಗುತ್ತವೆ ಗೊತ್ತೇ ನೋಡಿರಿ

0
289

ಚಿತ್ರಗಳಲ್ಲಿ ಮತ್ತು ಹಾಡುಗಳಲ್ಲಿ ಬಳಸುವ ಬಟ್ಟೆಗಳು ಎಲ್ಲಿ ಹೋಗುತ್ತವೆ ಅಂತ ತಿಳಿಸಿಕೊಡುವ ಮೊನ್ನೆ ಪುನೀತ್ ಅವರು ಎಷ್ಟು ಫಿಟ್ ಇದಾರೆ ಎಂದು ನೋಡಿ ಇಲ್ಲಿ,ಪವರ್​ಸ್ಟಾರ್​ ಪುನೀತ್ ರಾಜ್‍ಕುಮಾರ್ ಮೊದಲಿಂದಲೂ ಫಿಟ್ನೆಸ್ ಫ್ರೀಕ್.ಸ್ಯಾಂಡಲ್‍ವುಡ್‍ನಲ್ಲಿ ಸದ್ಯ ಅವರಷ್ಟು ಫಿಟ್ ಮತ್ತು ಫ್ಲೆಕ್ಸಿಬಲ್ ಇರುವ ನಟ ಮತ್ತೊಬ್ಬರಿಲ್ಲ ಅಂತ ಹೇಳಬಹುದು,ಎಷ್ಟೇ ಬ್ಯುಸಿಯಿದ್ದರೂ ವರ್ಕೌಟ್ ಮಾಡೋದನ್ನ ಮರೆಯೋದಿಲ್ಲ.ಈಗ್ಯಾಕೆ ಅವರ ಫಿಟ್ನೆಸ್ ವಿಷಯ ಅನ್ನೋರಿಗೆ ಇಲ್ಲಿದೆ ಓದಿ ಒಂದು ಫಿಟ್ ಆಯಂಡ್ ಫೈನ್ ಸ್ಟೋರಿ ಡಾರಾಜ್ ಮಗ ಅಪ್ಪು ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು,ಪವರ್​ ಸ್ಟಾರ್​ ಆಗಿ ಮಿಂಚಲು ಕಾರಣ ಅವರ ಪವರ್​ಫುಲ್​ ಆಯಕ್ಟಿಂಗ್ ಮಾತ್ರವಲ್ಲ,ಪವರ್​ ಫುಲ್​ ಆಯಕ್ಷನ್ ಹಾಗೂ ಅಷ್ಟೇ ಪವರ್​ಫುಲ್​ ಡ್ಯಾನ್ಸ್ ಕೂಡ ಹೌದು.ಅಷ್ಟರ ಮಟ್ಟಿಗೆ ಅಪ್ಪು ಈಗಲೂ ಫಿಟ್ ಆಯಂಡ್ ಫೈನ್ ಆಗಿದ್ದಾರೆ.ಹೌದು 2002ರಲ್ಲಿ ಅಪ್ಪು ಚಿತ್ರದಿಂದ ಹಿಡಿದು ಈಗ ನಟಸಾರ್ವಭೌಮವರೆಗೂ ಪುನೀತ್ ರಾಜ್‍ಕುಮಾರ್ ಎನರ್ಜಿ ಹೆಚ್ಚುತ್ತಲೇ ಇದೆ ವಿನ ಕಡಿಮೆಯಾಗಿಲ್ಲ.

ಬರೋಬ್ಬರಿ 17 ವರ್ಷಗಳ ಕಾಲ ಚಿತ್ರರಂಗದಲ್ಲಿ ತಮ್ಮ ನಟನೆಯಿಂದ,ಮೈನವಿರೇಳಿಸೋ ಅದ್ಭುತ ಆಯಕ್ಷನ್ ಹಾಗೂ ಕಂಡಿರದ ಭಿನ್ನ ವಿಭಿನ್ನ ಸೂಪರ್ ಡ್ಯಾನ್ಸ್ ಸ್ಟೆಪ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಬಂದಿದ್ದಾರೆ.ಪುನೀತ್​ರ ಈ ಎನರ್ಜಿಗೆ ಕಾರಣ,ಅವರ ವರ್ಕೌಟ್ ರೂಟೀನ್ಹೌದು ಅಪ್ಪು ಪ್ರತಿದಿನ ವ್ಯಾಯಾಮ ಮರೆಯೋದಿಲ್ಲ.ಹಾಗಂತ ಜಿಮ್‍ ಮಾತ್ರವನ್ನೇ ಅವರು ಅವಲಂಬಿಸಿಯೂ ಇಲ್ಲ.ಜಿಮ್ನಾಸ್ಟಿಕ್‍ ಕಲಿತಿರುವ ಅವರು ನಿಂತಲ್ಲೇ ಪಲ್ಟಿ ಹೊಡಿತಾರೆ ಕ್ಷಣಾರ್ಧದಲ್ಲೇ ಸಾಮರ್​ ಸಾಲ್ಟ್​ ಮಾಡ್ತಾರೆ,ಅಷ್ಟರ ಮಟ್ಟಿಗೆ ಈ44ರ ವಯಸ್ಸಿನಲ್ಲೂ ಪವರ್​ ಸ್ಟಾರ್ ಅಷ್ಟೇ ಫ್ಲೆಕ್ಸಿಬಲ್ ಹಾಗೂ ಸ್ಟ್ರಾಂಗ್ ಆಗಿದ್ದಾರೆ.

ಮೊದಲಿಂದಲೂ ಫಿಟ್ನೆಸ್ ಫ್ರೀಕ್ ಆಗಿರುವ ಪವರ್​ಸ್ಟಾರ್​ ಒಂದೋ ಜಿಮ್‍ನಲ್ಲಿ ವರ್ಕೌಟ್ ಮಾಡ್ತಾರೆ,ಅಥವಾ ಬಾಡಿ ವೇಯ್ಟ್ ವ್ಯಾಯಾಮಗಳನ್ನು ಮಾಡ್ತಾರೆ.ಏನೂ ಇಲ್ಲ ಅಂದರೆ ಸೈಕಲ್ ಹತ್ತಿ ನಂದಿ ಬೆಟ್ಟಕ್ಕೆ ಹೊರಟುಬಿಡ್ತಾರೆ.ಹೀಗೆ ಒಂದಲ್ಲಾ ಒಂದು ರೀತಿ ದೇಹವನ್ನು ದಂಡಿಸಿ,ಫಿಟ್ ಆಗಿ ಇಟ್ಟುಕೊಂಡಿದ್ದಾರೆ ಪುನೀತ್.ಈಎಲ್ಲ ಕಾರಣಗಳಿಂದಾಗಿಯೇ ಇಂದಿಗೂ ಅಪ್ಪು ವಾವ್ ಎನಿಸುವ ಆಯಕ್ಷನ್‍ಗಳನ್ನು ಮಾಡಲು ಸಾಧ್ಯವಾಗಿರೋದು.ನೋಡುಗರು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಲೀಲಾಜಾಲವಾಗಿ ಡ್ಯಾನ್ಸ್ ಮಾಡೋದು.ಸದ್ಯ ಕನ್ನಡ ಚಿತ್ರರಂಗದ ಮೋಸ್ಟ್ ಫಿಟ್ ಮತ್ತು ಫ್ಲೆಕ್ಸಿಬಲ್ ಸ್ಟಾರ್ ಯಾರು ಅಂದ್ರೆ ಆಪ್ರಶ್ನೆಗೆ ಪುನೀತ್ ರಾಜ್‍ಕುಮಾರ್ ಅಂತ ಯಾರಾದರೂ ಹೇಳ್ತಾರೆ.ಅಷ್ಟರ ಮಟ್ಟಿಗೆ ಫಿಟ್ನೆಸ್ ವಿಷಯದಲ್ಲಿ ಅಪ್ಪು ಎಲ್ಲರಿಗೂ ಮಾದರಿಯಾಗಿದ್ದಾರೆ.

ರಂಗೀನ್ ದುನಿಯಾ ಯಾವಾಗಲೂ ರಂಗು ರಂಗಾಗಿಯೇ ಇರುತ್ತದೆ,ಚಲನಚಿತ್ರಗಳಲ್ಲಿ ನಟನಟಿಯರಿಂದ ಹಿಡಿದು ಹಿಂದೆ ಡಾನ್ಸ್ ಮಾಡುವವರೆಗೆ ಎಲ್ಲರೂ ವೆರೈಟಿ ಡ್ರೆಸ್ ಧರಿಸುತ್ತಾರೆ.ಅಭಿಮಾನಿಗಳನ್ನು ಆಕರ್ಷಿಸಲು ಹಾಗೂ ಚಿತ್ರ ಅದ್ಧೂರಿಯಾಗಿ ಬರಲು ದುಬಾರಿ ಬೆಲೆಯ ಡ್ರೆಸ್ ಬಳಸ್ತಾರೆ.ಚಿತ್ರ ಮುಗಿದ ನಂತ್ರ ಆಬಟ್ಟೆಗಳು ಎಲ್ಲಿಗೆ ಹೋಗುತ್ತವೆ ಎಂಬ ಪ್ರಶ್ನೆ ಸಾಮಾನ್ಯ ಜನರನ್ನು ಕಾಡುವುದು ಸಾಮಾನ್ಯ.ಚಲನಚಿತ್ರಗಳಲ್ಲಿ ಧರಿಸಲಾಗುವ ಬಟ್ಟೆಗಳನ್ನು ಸುರಕ್ಷಿತವಾಗಿಡುವುದು ಪ್ರೊಡಕ್ಷನ್ ಹೌಸ್ ಜವಾಬ್ದಾರಿ.ಚಿತ್ರದಲ್ಲಿ ಬಳಸಿದ ಪ್ರತಿಯೊಂದು ಬಟ್ಟೆಯನ್ನು ಪ್ಯಾಕ್ ಮಾಡಿ ಅದರ ಮೇಲೆ ಚಿತ್ರದ ಹೆಸರು ಹಾಗೂ ಚಿತ್ರ ತೆರೆಗೆ ಬಂದ ದಿನಾಂಕವನ್ನು ನಮೂದಿಸಿಡಲಾಗುತ್ತದೆ.ಅವಶ್ಯಕತೆ ಬಿದ್ದಾಗ ಸಣ್ಣ ಹಾಗೂ ಕಡಿಮೆ ಬಜೆಟ್ಟಿನ ಚಿತ್ರಗಳಿಗೆ ಈಬಟ್ಟೆಗಳನ್ನು ಬಳಸಲಾಗುತ್ತದೆ.ಬಟ್ಟೆಗಳನ್ನು ನಟನಟಿಯರು ತೆಗೆದುಕೊಂಡು ಹೋಗಬಹುದು.ಆದ್ರೆ ನಿರ್ಮಾಪಕರ ಅನುಮತಿ ಬೇಕು.

ಚಿತ್ರ ತೆರೆಗೆ ಬಂದ ನಂತ್ರ ನಟರು ಇಷ್ಟವಾದ್ರೆ ತಾವು ಧರಿಸಿದ್ದ ಬಟ್ಟೆಯನ್ನು ಮನೆಗೆ ಕೊಂಡೊಯ್ಯಬಹುದು,ಕೆಲವೊಮ್ಮೆ ತಮ್ಮ ವೈಯಕ್ತಿಕ ಬಟ್ಟೆಗಳನ್ನೂ ಹಿರೋ ಹಿರೋಯಿನ್ಸ್ ಚಿತ್ರಕ್ಕೆ ಬಳಸುತ್ತಾರೆ.ಆದ್ರೆ ಚಿತ್ರ ತೆರೆಗೆ ಬರುವವರೆಗೆ ಅದನ್ನು ಸಾರ್ವಜನಿಕ ಸ್ಥಳಗಳಿಗೆ ಹಾಕಿಕೊಂಡು ಹೋಗುವುದಿಲ್ಲ.ಚಿತ್ರ ತೆರೆಗೆ ಬಂದು ಎರಡು ಮೂರು ವರ್ಷ ಕಳೆದ ನಂತ್ರ ಅದೇ ಬಟ್ಟೆಯನ್ನು ಮತ್ತೆ ಉಪಯೋಗಿಸಲಾಗುತ್ತದೆ.ಕೆಲವೊಮ್ಮೆ ಅವುಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ರೆ ಮತ್ತೆ ಕೆಲವೊಮ್ಮೆ ಹಿರೋಯಿನ್ ಧರಿಸಿದ್ದ ಬಟ್ಟೆಯನ್ನು ಸಣ್ಣ ಪುಟ್ಟ ನಟರು ಹಾಕಿಕೊಳ್ಳುತ್ತಾರೆ.ಇಷ್ಟೇ ಅಲ್ಲ ಸಮಾಜ ಸೇವೆ ರೂಪದಲ್ಲಿಯೂ ಇದನ್ನು ಉಪಯೋಗಿಸಲಾಗುತ್ತದೆ.ಆನ್ಲೈನ್ ಮೂಲಕ ಬಟ್ಟೆಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಅವಶ್ಯಕತೆ ಇರುವವರಿಗೆ ನೀಡಿದ ಉದಾಹರಣೆಗಳೂ ಇವೆ.

LEAVE A REPLY

Please enter your comment!
Please enter your name here